ಪ್ರಾಣಿ ಸಂಗ್ರಹಾಲಯದ ಆವರಣದಲ್ಲಿ ಅತ್ಯಾಧುನಿಕ ಹವಾನಿಯಂತ್ರಿತ 3ಡಿ ಆಡಿಟೋರಿಯಂ ಸೌಲಭ್ಯವಿದೆ ಎಂದು ಬಿಬಿಬಿಪಿ ಸಂತೋಷದಿಂದ ಹೇಳಿಕೊಳ್ಳುತ್ತದೆ. ಪ್ರವಾಸಿಗರ ಆಸಕ್ತಿಗೆ ತಕ್ಕಂತೆ ಪ್ರಕೃತಿ ಶಿಕ್ಷಣ, ನಿರ್ವಹಣೆ,
ವನ್ಯಜೀವಿ ಸಂರಕ್ಷಣೆಯ ಕುರಿತಾದ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.
ಬಿಬಿಬಿಪಿಯು 1-3-2014ರಿಂದ ಪ್ರವೇಶ ಶುಲ್ಕವನ್ನು ನವೀಕರಿಸಿದೆ. ಈ ಹೊಸ ಶುಲ್ಕಕ್ಕೆ ಸಾರ್ವಜನಿಕರ ಬೆಂಬಲ ಬೇಕೆಂದು ಬಿಬಿಬಿಪಿಯ ಆಡಳಿತ ಮಂಡಳಿ ವಿನಂತಿಸಿದೆ.
ಬ್ಲ್ಯೂ ಗೋಲ್ಡ್ ಮಾಕಾಸ್, ಪಾಮ್, ಕೊಕಾಟೂ, ಎಲೆಕ್ಟಸ್ ಗಿಳಿ, ಸಲ್ಫರ್ ಕ್ರೆಸ್ಟೆಡ್ ಕೊಕಾಟೂ, ಸ್ಕಾರ್ಲೆಟ್ ಮಾಕಾ, ಗಾಲಾ ಗಿಳಿ, ರೈನ್ ಬೋ ಲೋರಿಕೇಟ್ (ಕಾಮನಬಿಲ್ಲಿನ ಗಿಳಿ), ರೆಡ್ ಲೋರಿಕೇಟ್,
ರೆಡ್ ಕ್ರೌನ್ಡ್ ಪಿಜೊನ್ (ನೀಲಿ ಕಿರೀಟವುಳ್ಳ ಪಾರಿವಾಳ) ಮುಂತಾದವುಗಳು ಸಾರ್ವಜನಿಕರ ವೀಕ್ಷಣೆಗೆ ಸಿಗುತ್ತವೆ ಎಂದು ಹೇಳಲು ಬಿಬಿಬಿಪಿ ಸಂತಸ ಪಡುತ್ತದೆ.
ವಿನೂತನ ಝೂ ಸ್ಕ್ವೇರ್ ನಿರ್ಮಿಸುವ ಸಲುವಾಗಿ ಬಿಬಿಬಿಪಿ ಸಾರ್ವಜನಿಕರ ಅಭಿಪ್ರಾಯ ಕೇಳುತ್ತಿದೆ. ಅತ್ಯುತ್ತಮ ವಿನ್ಯಾಸಕ್ಕೆ ಸಾರ್ವಜನಿಕರು ಮತ ಚಲಾಯಿಸಬಹುದು
ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ