ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈಜ್ಞಾನಿಕ ಹಾಗೂ ದೀರ್ಘ ಕಾಲದ ನಿರ್ವಹಣೆಗೆ ಸಂಬಂಧಿಸಿದ ಮಾಸ್ಟರ್ ಪ್ಲಾನ್ (2014-15 ರಿಂದ 2033-34) ಗೆ ಕೇಂದ್ರೀಯ ಮೃಗಾಲಯ ಪ್ರಾಧಿಕಾರ, ನವದೆಹಲಿ ಇವರಿಂದ ಅನುಮೋದನೆಯಾಗಿರುತ್ತದೆ..
(ಪತ್ರ ಸಂಖ್ಯೆ F.No.19-80/92-CZA(128)(Vol.IX)(M)/6414 dated: 12-012-2014)