ಬನ್ನೇರುಘಟ್ಟ ಜೈವಿಕ ಉದ್ಯಾನವನವು (ಬಿಬಿಪಿ) ಕರ್ನಾಟಕ ಮೃಗಾಲಯ ಪ್ರಾಧಿಕಾರದ ಒಂದು ಘಟಕವಾಗಿದ್ದು, ಜಾಗತಿಕವಾಗಿ ಮಾನ್ಯತೆ ಪಡೆದಿರುವ ಸಂಸ್ಥೆಯಾಗಿದೆ. ಬೆಂಗಳೂರಿನಂತಹ ಮಹಾ ನಗರಕ್ಕೆ ಸಮೀಪದಲ್ಲಿ ಅರಣ್ಯವನ್ನು ಸಂರಕ್ಷಿಸಿರುವ ವಿಶ್ವದ ಕೆಲವೇ ಸ್ಥಳಗಳಲ್ಲಿ ಒಂದಾಗಿರುತ್ತದೆ. ಬಿಬಿಪಿಯು ಸುಮಾರು 731.88 ಹೆಕ್ಟರ್ ಪ್ರದೇಶ ವ್ಯಾಪ್ತಿ ಹೊಂದಿದ್ದು ಮೃಗಾಲಯ, ಸಫಾರಿ, ಚಿಟ್ಟೆ ಉದ್ಯಾನ ಮತ್ತು ಪುನರ್ವಸತಿ ಕೇಂದ್ರಗಳಂತಹ 4 ವಿಭಿನ್ನ ಘಟಕಗಳನ್ನು ಹೊಂದಿದೆ.
We Acknowledgment the contribution of the following organisation who have contributed under CSR Commitment | |||
Sl No | Organisation | Facilities | |
---|---|---|---|
1 | Infosys Foundation, Bengaluru | Tiger Enclosure | |
2 | Infosys Foundation, Bengaluru | Giraffe Enclosure | |
3 | Infosys Foundation, Bengaluru | Zebra Enclosure | |
4 | Infosys Foundation, Bengaluru | 2.00 lakh liter capacity Over Head Tank | |
5 | Infosys Foundation, Bengaluru | Digging of 5 borewell | |
6 | Cdymax (India) Pharma Private Limited |
Bolero Jeep |
ಬನ್ನೇರುಘಟ್ಟ ಜೈವಿಕ ಉದ್ಯಾನವನವು ಸ್ವಾಲಂಭಿಯಾಗಿದ್ದು, ಉದ್ಯಾನವನಕ್ಕೆ ಭೇಟಿ ನೀಡುವ ವೀಕ್ಷಕರ ಪ್ರವೇಶದರವು ಆದಾಯದ ಮೂಲವಾಗಿದೆ. ವಾರ್ಷಿಕವಾಗಿ ಸರಾಸರಿ 16 ಲಕ್ಷ ವೀಕ್ಷಕರು ಬನ್ನೇರು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಮುಖ್ಯವಾಗಿ ಸಫಾರಿಗೆ ಭೇಟಿ ನೀಡುತ್ತಿರುತ್ತಾರೆ.
ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್‍ಆರ್) ಅಡಿಯಲ್ಲಿ ಕಾಪೆರ್Çರೇಟ್ ಕಂಪನಿಗಳು/ಸಂಸ್ಥೆ/ವ್ಯಕ್ತಿಗಳು ಸಿಎಸ್‍ಆರ್ ಕೊಡುಗೆಯಡಿಯಲ್ಲಿ ಈ ಕೆಳಗಿನ ಕಾಮಗಾರಿಗಳಿಗೆ ದೇಣಿಗೆ ನೀಡಲು ಅವಕಾಶವನ್ನು ಒದಗಿಸಲಾಗುತ್ತದೆ ಹಾಗೂ ಭಾಗವಹಿಸುವಿಕೆಯನ್ನು ಸ್ವಾಗತಿಸುತ್ತೇವೆ.
Sl No | Description | Estimated Amount |
---|---|---|
1 | Vehicle (Bolero & Scorpio) | 8 lakh & 14 lakhs |
2 | Construction of Chimpanzee Enclosure | 90 lakhs |
3 | Electronic Displays, TV's etc | 1 lakh to 20 lakhs |
4 | Construction of Kavadi Quarters | 5 Crores |