ಮಂಗಳವಾರ ರಜೆ

ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವವರಿಗೆ ಇರುವ ಸೌಲಭ್ಯಗಳು

ಸೌಲಭ್ಯಗಳು ಕಂಚು ಮತ್ತು ಬೆಳ್ಳಿ ವರ್ಗ
ರೂ. ಹದಿನೈದು ಸಾವಿರದವರೆಗೆ
ಚಿನ್ನದ ವರ್ಗ
ರೂ. ಐವತ್ತು ಸಾವಿರದವರೆಗೆ
ಡೈಮಂಡ್ ವರ್ಗ
ರೂ. ಐವತ್ತು ಸಾವಿರ ಮೇಲ್ಪಟ್ಟು
ಸರ್ಟಿಫೀಕೇಟ್
ಉಚಿತ ಸ್ಮರಣಿಕೆ
ಮೃಗಾಲಯಕ್ಕೆ ಐದು ಜನರಿಗೆ ಒಂದು ಸಲ ಉಚಿತ ಪ್ರವೇಶಕ್ಕೆ ಗಿಪ್ಟ್
ಮೃಗಾಲಯ ಮತ್ತು ಚಿಟ್ಟೆ ಉದ್ಯಾನವನಕ್ಕೆ ಐದು ಜನರಿಗೆ ಒಂದು ಸಲ ಉಚಿತ ಪ್ರವೇಶಕ್ಕೆ ಗಿಪ್ಟ್
ಮೃಗಾಲಯ, ಚಿಟ್ಟೆ ಉದ್ಯಾನ ಮತ್ತು ಸಫಾರಿಗೆ ಐದು ಜನರಿಗೆ ಒಂದು ಸಲ ಉಚಿತ ಪ್ರವೇಶಕ್ಕೆ ಗಿಪ್ಟ್
ಸಂಸ್ಥೆಯ ವತಿಯಿಂದ ನಡೆಸುವ ಸಮ್ಮೇಳನ/ಕಾರ್ಯಗಾರದಲ್ಲಿ ಭಾಗವಹಿಸಲು ಅವಕಾಶ
ಪ್ರಾಣಿಯನ್ನು ದತ್ತು ಪಡೆದವರ ಹೆಸರನ್ನು ಬೋರ್ಡ್ನಲ್ಲಿ ಪ್ರದರ್ಶಿಸಲಾಗುವುದು

ಕರ್ನಾಟಕ ಅಪ್ಲಿಕೇಶನ್‌ನ ಮೃಗಾಲಯಗಳ ಮೂಲಕ ನೀವು ದತ್ತು / ದಾನ ಮಾಡಬಹುದು