ದತ್ತು ಯೋಜನೆಯು ಅಳಿವಿನಂಚಿನಲ್ಲಿರುವ ಪ್ರಾಣಿ, ಪಕ್ಷಿ, ಸರೀಸೃಪ ಮುಂತಾದವುಗಳ ಸಂರಕ್ಷಣೆಗಾಗಿ ಸಾರ್ವಜನಿಕರನ್ನೊಳಗೊಂಡ ಪ್ರಕ್ರಿಯೆಯಾಗಿದೆ. ಯಾವುದೇ ವ್ಯಕ್ತಿ, ಸಾಮಾಜಿಕ ಕಾರ್ಯಕರ್ತರು, ಸಂಸ್ಥೆಗಳು, ಕಾರ್ಪೊರೇಟ್ ಗಳು ಮುಂತಾದವು ಪ್ರಾಣಿಗಳ ವಾರ್ಷಿಕ ನಿರ್ವಹಣೆ, ಪಶುವೈದ್ಯಕೀಯ ಆರೈಕೆ ಮತ್ತಿತರ ಖರ್ಚು ವೆಚ್ಚವನ್ನು ಪ್ರಾಣಿಗಳ ದತ್ತು ಯೋಜನೆಯ ಮೂಲಕ ಭರಿಸಬಹುದು ಹಾಗು ಒಂದು ದಿನದ ಆಹಾರದ ವೆಚ್ಚವನ್ನು ಸಹ ದೇಣಿಗೆಯಾಗಿ ನೀಡಬಹುದು. . ಇಂತಹ ಪ್ರಾಣಿಗಳ ದತ್ತು ಅಥವಾ ಅಭಿವೃದ್ಧಿಗೆ ಮಾಡಿದ ಸಹಾಯಕ್ಕೆ ತೆರಿಗೆ ಕಾನೂನಿನಡಿಯಲ್ಲಿ 80ಜಿ ಯ ಪ್ರಕಾರ ಐಟಿ ರಿಯಾಯತಿ ಇದೆ. [Exemptions u/s 80G (5) (iv) of Income Tax Act, 1961 is granted to Zoo Authority of Karnataka vide Commissioner of Income Tax, Mysore letter No. Z-1/80G/CIT/Mys/2010-11]
Daily feeding cost for some of the animals is as follows | |||
Species | Approximate daily feeding cost per animal | ||
---|---|---|---|
Asian Elephant | Rs. 3,000/- | ||
Royal Bengal Tiger | Rs. 1,500/- | ||
Lion | Rs. 1,500/- | ||
Leopard | Rs. 500/- | ||
Giraffe | Rs. 1,000/- | ||
Zebra | Rs. 750/- | ||
Hyena | Rs. 500/- | ||
Wolf | Rs. 500/- | ||
Jackal | Rs. 400/- | ||
Wild Dog | Rs. 400/- | ||
Hippopotamus | Rs. 1,200/- | ||
Sloth Bear | Rs. 600/- | ||
Himalayan Black Bear | Rs. 600/- | ||
Deer species housed in the zoo (about 120 animals) | Rs. 5,000/- | ||
Herbivores housed in herbivore safari (about 1250 animals) | Rs. 70,000/- |
You can transfer the amount through RTGS/NEFT on following account for
SB A/C No : 89470100014031
IFS Code : BARB0VJBGHA
(5th digit is zero)
Account name: Member Secretary & Chief Conservator of Forests,
Zoo Authority of Karnataka
Bank of Baroda, Bannerghatta Branch
Upon receipt of the Donor details, certificate and a receipt to acknowledge their contribution will be issued.