ಮಂಗಳವಾರ ರಜೆ


ಒಂದು ಭೂಮಿ ಒಂದು ಮನೆ

ಒಂದು ಭೂಮಿ ಒಂದು ಮನೆ ಒಂದು ಸಣ್ಣ ಮತ್ತು ಹೊಂದಿಕೊಳ್ಳುವ ಡಿಜಿಟಲ್ ಪ್ರಯಾಣವಾಗಿದೆ. ಇದು ಸಂವಾದಾತ್ಮಕ ಚಟುವಟಿಕೆಗಳು ಮತ್ತು ಆಕರ್ಷಿಕವಾಗಿರುವ ವೀಡಿಯೊಗಳಿಂದ ಕೂಡಿದ್ದು, ಅದು ವಿದ್ಯಾರ್ಥಿಗಳಲ್ಲಿ ಜ್ಞಾನ ಮತ್ತು ಕೌಶಲ್ಯಗಳನ್ನು ಬೆಳೆಸಲು ಮತ್ತು ಕುಟುಂಬಗಳಲ್ಲಿ ಹಸಿರು ಅಭ್ಯಾಸವನ್ನು ಬೆಳೆಸಲು ಸಹಕಾರಿಯಾಗಿರುತ್ತದೆ.

ಪ್ರೋಗ್ರಾಂ ಅನ್ನು ಮೂರು ಸಣ್ಣ ಮತ್ತು ಸರಳ ಹಂತಗಳಾಗಿ ವಿಂಗಡಿಸಲಾಗಿದೆ:


ಅನ್ವೇಷಿಸಿ ಮತ್ತು ಕಂಡು ಹಿಡಿ
Discover and explore nature in your homes from the windows to the balconies


ನೋಡಿ ಮತ್ತು ಕಲಿಯಿರಿ
Conduct audits and adopt greener habits


ಚಚರ್ಸಿ ಮತ್ತು ಮಾಡಿ
Build a greener home with family and friends

Video